Education
ಅ,ಆ,ಇ,ಈ,ಉ,ಊ,ಋ,ಎ,ಏ,ಐ,ಒ,ಓ,ಔ,ಅಂ,ಅಃ. ಕ,ಖ,ಗ,ಘ,ಙ. ಚ,ಛ,ಜ,ಝ,ಞ. ಟ,ಠ,ಡ,ಢ,ಣ. ತ,ಥ,ದ,ಧ,ನ. ಪ,ಫ,ಬ,ಭ,ಮ. ಯ,ರ,ಲ,ವ,ಶ,ಷ,ಸ,ಹ,ಳ. "ವರ್ಣಮಾಲೆ ಹಾಗೂ ಅವುಗಳ ವಿಧಗಳು'' ಕ್ರಮಬದ್ಧವಾಗಿ ಜೋಡಿಸಲ್ಪಟ್ಟ ಅಕ್ಷರಗಳ ಗುಂಪನ್ನು ವರ್ಣಮಾಲೆ ಎನ್ನುತ್ತಾರೆ. ವರ್ಣಮಾಲೆಗಳನ್ನು ಕ್ರಮಬದ್ಧವಾಗಿ ಜೋಡಿಸಲ್ಪಟ್ಟ ಆಧಾರದ ಮೇಲೆ ಮುಖ್ಯವಾಗಿ ಮೂರು ವಿಭಾಗಗಳನ್ನಾಗಿ ವಿಭಾಗಿಸಲಾಗಿದೆ. ಅವುಗಳೆಂದರೆ, 1. ಸ್ವರಗಳು. 2. ವ್ಯಂಜನಗಳು. 3. ಯೋಗವಾಹಗಳು. 1. ಸ್ವರಗಳು. ಯಾವುದೇ ಅಕ್ಷರಗಳ ಸಹಾಯವಿಲ್ಲದೆ, ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತ್ತೇವೆ. ಈ ಸ್ವರಗಳಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ. ಅವುಗಳೆಂದರೆ, ೧. ಹೃಸ್ವ ಸ್ವರ. ಕಡಿಮೆ ಸಮಯದಲ್ಲಿ ಉಚ್ಚರಿಸಲ್ಪಡುವ ಅಥವಾ ಒಂದು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಹೃಸ್ವ ಸ್ವರಗಳು ಎನ್ನುತ್ತಾರೆ. ಅವುಗಳೆಂದರೆ: ಅ, ಇ, ಉ, ಋ, ಎ, ಒ. ೨.ದೀರ್ಘ ಸ್ವರ. ಹೆಚ್ಚು ಸಮಯದಲ್ಲಿ ಉಚ್ಛರಿಸಲ್ಪಡುವ ಅಥವಾ ಎರಡು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ದೀರ್ಘ ಸ್ವರ ಎನ್ನುತ್ತೇವೆ. ಅವುಗಳೆಂದರೆ: ಆ, ಈ, ಊ, ಏ, ಐ, ಓ, ಔ. ೩. ...
ವಿಶ್ವ ಸ್ತನ್ಯ ಪಾನ ವಾರ (ಆಗಸ್ಟ್ 1 – ಆಗಸ್ಟ್ 7 )
- Get link
- X
- Other Apps
ವಿಶ್ವ
ಸ್ತನ್ಯ ಪಾನ ವಾರ (ಆಗಸ್ಟ್ 1 – ಆಗಸ್ಟ್ 7 )
ಸ್ತನ್ಯಪಾನವು ಶಿಶುಗಳ ಆರೋಗ್ಯ
ಮತ್ತು ಕಲ್ಯಾಣ ಎರಡರಲ್ಲಿಯೂ ಕಾಣಬಹುದಾದ ಪ್ರಯೋಜನಗಳನ್ನು ಈ ದಿನದಲ್ಲಿ ಮನಗಾಣಬಹುದಾಗಿದೆ. ಈ ದಿನವು
ತಾಯಿಯ ಆರೋಗ್ಯ, ಉತ್ತಮ ಪೋಷಣೆ, ಬಡತನ ಕಡಿತ ಇತ್ಯಾದಿ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಶಿಶುಗಳು
ಮತ್ತು ಚಿಕ್ಕ ಮಕ್ಕಳಿಗೆ ಉತ್ತಮ ಪೋಷಣೆಯ ಮೂಲವೆಂದರೆ ಸ್ತನ್ಯಪಾನ. ಇದು ಜೀವರಕ್ಷಕ ತಂತ್ರ ಎಂಬುವುದು
ಸಾಬೀತಾಗಿದ್ದು ಅತಿಸಾರ ಮತ್ತು ನ್ಯುಮೋನಿಯಾದಂತಹ ಸಾಮಾನ್ಯ ಬಾಲ್ಯದ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸಲು
ಸಹಾಯ ಮಾಡುತ್ತದೆ.
ವಿಶದಾದ್ಯಂತ ಸ್ತನ್ಯಪಾನವನ್ನು
ಪ್ರೋತ್ಸಾಹಿಸಲು ಮತ್ತು ಮಕ್ಕಳ ಆರೋಗ್ಯವನ್ನು ಸುಧಾರಿಸಲು ವಾರ್ಷಿಕವಾಗಿ ಆಗಸ್ಟ್ 1 ರಿಂದ 7 ರ ವರೆಗೆ
ವಿಶ್ವ ಸ್ತನ್ಯಪಾನ ದಿನವನ್ನು ಆಚರಿಸಲಾಗುತ್ತದೆ.
ಸ್ತನ್ಯ ಪಾನ ದಿನದ ದ್ಯೇಯ: “Protect
breastfeeding: a shared responsibility”
************
- Get link
- X
- Other Apps
Popular posts from this blog
ಚೊಚ್ಚಲ ತಾಯ್ತನ.
"ಹೆಲ್ತ್ ಕೇರ್ ಗೆ ಬಂದಾಗ ಯಾರು ಈ ರೀತಿ ನೋಡಿಕೊಂಡಿರಲಿಲ್ಲ ಮಿಸ್. ನಿಮ್ಮ ಆರೈಕೆ ನನಗೆ ನನ್ನ ತಾಯಿಯ ನೆನಪು ಥರುತ್ತಿದೆ. ತುಂಬಾ ಥ್ಯಾಂಕ್ಸ್ ಮಿಸ್. ನೀವು ಇರೋದಕ್ಕೆ ಹೆಲ್ತ್ ಕೇರ್ ಗೆ ಬಂದೆ ಮಿಸ್. ಇಲ್ಲದಿದ್ದರೆ ತುಂಬಾ ಭಯ ಆಗ್ತಿತ್ತು". ಈ ಮಾತುಗಳು ನನ್ನ ಕಣ್ಣಂಚಿನಲ್ಲಿ ನೀರು ಬಂದು, ಒಂದೆರಡು ಹನಿಗಳು ನನ್ನ ಕೆನ್ನೆಯನ್ನು ತೋಯಿಸಿತ್ತು. ಚೊಚ್ಚಲ ತಾಯ್ತನ ಎಂದಾಗ ಯಾವುದೋ ಹೆಣ್ಣು ಮಗಳು ತಾನು ಮೊದಲು ತಾಯಿಯಾಗುತ್ತಿರುವ ಸಂತೋಷದ ವಿಚಾರವನ್ನು ಹಂಚಿಕೊಳ್ಳುತ್ತಿರಬಹುದೇನೋ,, ಎಂದು ಮೇಲ್ನೋಟಕ್ಕೆ ಅನ್ನಿಸುವುದು ಸಹಜ. ಇಲ್ಲ ,, ನಾನು ಮೊದಲು ತಾಯಿಯಾಗುವ ಮೊದಲು, ಹಲವು ಮಕ್ಕಳ ಮನಸ್ಸಿನಲ್ಲಿ ತಾಯಿಯ ಸ್ಥಾನವನ್ನು ಪಡೆದಿದ್ದೆ. ಆಸಂತೋಷದ ಸವಿನೆನಪನ್ನೂ ಬರಹ ರೂಪಕ್ಕಿಳಿಸಲು ಬಹಳ ಸಂತೋಷವಾಗುತ್ತಿದೆ. ಎರಡು ವರ್ಷಗಳ ಬಿ.ಎಡ್ ತರಬೇತಿಯನ್ನು ಮುಗಿಸಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ. ಶಿಕ್ಷಕಿಯಾಗಿ ಹೋದ ನನಗೆ ನಿರೀಕ್ಷೆಗೂ ಮೀರಿದ ಜವಬ್ದಾರಿಯೊಂದು ನನ್ನ ನಿಯಂತ್ರಣಕ್ಕೆ ಬಂದಿತ್ತು. ಅದೇನೆಂದರೆ ಮಕ್ಕಳಲ್ಲಿ ಯಾವುದಾದರೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಅವರ ಆರೈಕೆ ಮಾಡುವುದು. ಅವರ ಊಟ, ಔಷಧ, ಉಪಚಾರಗಳನ್ನು ನೋಡಿಕೊಳ್ಳುವುದು, ಅವರ ಆರೋಗ್ಯದಲ್ಲಿ ಆಗುವ ಏರುಪೇರು ಹಾಗೂ ಸುಧಾರಣೆ ಗಳ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ತಿಳಿಸುವುದು. ಆರಂಭದಲ್ಲಿ ಆ ಕೆಲಸ ನನಗೆ ಬಹಳ ಬೇಸರ ತಂದಿತ್ತು. ತರಗತಿಯಲ್ಲಿ ಮಕ...
ಸಂಶೋಧನೆಗಳು.
1. ಟೆಲಿಫೋನ್ ಕಂಡು ಹಿಡಿದ ವಿಜ್ಞಾನಿ ಯಾರು? ಅಮೇರಿಕಾದ ಅಲೆಗ್ಸಾಂಡರ್ ಗ್ರಹಾಂಬೆಲ್ 2. ದೂರದರ್ಶನವನ್ನು ಕಂಡು ಹಿಡಿದ ವಿಜ್ಞಾನಿ ಯಾರು? ಅಮೇರಿಕಾದ ಜಾನ್ ಲೋಗಿ ಬೇಯರ್ಡ್. 3. ಗುರುತ್ವಾಕರ್ಷಣ ನಿಯಮವನ್ನು ಕಂಡು ಹಿಡಿದವರು ಯಾರು? ಇಂಗ್ಲೆಂಡ್ ನ ಸರ್ ಐಸಾಕ್ ನ್ಯುಟನ್. 4. ಬ್ರೈಲ್ ಲಿಪಿಯನ್ನು ಬಳಕೆಗೆ ತಂದವರು ಯಾರು? ಫ್ರಾನ್ಸ್ ದೇಶದ ಲೂಯಿ ಬ್ರೈಲ್. 5. ಭಾರತ ದೇಶದವರು ತಯಾರಿಸಿದ ಪ್ರಥಮ ಕಂಪ್ಯೂಟರ್ ನ ಹೆಸರೇನು? ಪರಮ್. 6. ವಿದ್ಯುತ್ ಬಲ್ಬ್ ಅನ್ನು ಶೋದಿಸಿದವರು ಯಾರು? ಅಮೇರಿಕಾದ ಸರ್ ಥಾಮಸ್ ಆಲ್ವಾ ಎಡಿಸನ್. 7. ದೈನಂದಿನ ಬಳಕೆಯಲ್ಲಿರುವ ಡೈನಮೋ ಇದು ಯಾರ ಕೊಡುಗೆ? ಇಂಗ್ಲೆಂಡ್ ನ ಮೈಕಲ್ ಪ್ಯಾರಡೆಯವರ ಕೊಡುಗೆ. 8. ರೆಫ್ರಿಜಿರೇಟರ್ ನ ಶೋಧಕ ಯಾರು? ಅಮೇರಿಕಾದ ಜೇಮ್ಸ್ ಹಾರನ್ಸ್. 9. ಮನೋವಿಜ್ಞಾನದ ಪಿತಾಮಹ ಯಾರು? ಸಿಗ್ಮಂಡ್ ಫ್ರಾಯಿಡ್. 10. ಸಿಡಿಮದ್ದನ್ನು ಶೋಧಿಸಿದವರು ಯಾರು? ಸ್ವೀಡನ್ ನ ಅಲ್ಫ್ರೆಡ್ ನೊಬೆಲ್ ಶೋಧಿಸಿದರು. 11. ರೆಡಿಯೋ ವನ್ನು ಕಂಡು ಹಿಡಿದ ವಿಜ್ಞಾನಿ ಯಾರು? ಇಟಲಿಯ ಮಾರ್ಕೋನಿ. 12. ಎಕ್ಸರೇಯನ್ನು ಕಂಡು ಹಿಡಿದ ವಿಜ್ಞಾನಿ ಯಾರು? ಜರ್ಮನಿಯ ಡಬ್ಲ್ಯೂ. ಕೆ ರೊಂಟೆಜನ್. 14 . ಮುದ್ರಣ ಯಂತ್ರ ವನ್ನು ಮೊದಲಿಗೆ ಕಂಡು ಹಿಡಿದವರು ಯಾರು? ಜರ್ಮನಿ ಯ ಗು...
ವರ್ಣ ಮಾಲೆಗಳು..
ಅ,ಆ,ಇ,ಈ,ಉ,ಊ,ಋ,ಎ,ಏ,ಐ,ಒ,ಓ,ಔ,ಅಂ,ಅಃ. ಕ,ಖ,ಗ,ಘ,ಙ. ಚ,ಛ,ಜ,ಝ,ಞ. ಟ,ಠ,ಡ,ಢ,ಣ. ತ,ಥ,ದ,ಧ,ನ. ಪ,ಫ,ಬ,ಭ,ಮ. ಯ,ರ,ಲ,ವ,ಶ,ಷ,ಸ,ಹ,ಳ. "ವರ್ಣಮಾಲೆ ಹಾಗೂ ಅವುಗಳ ವಿಧಗಳು'' ಕ್ರಮಬದ್ಧವಾಗಿ ಜೋಡಿಸಲ್ಪಟ್ಟ ಅಕ್ಷರಗಳ ಗುಂಪನ್ನು ವರ್ಣಮಾಲೆ ಎನ್ನುತ್ತಾರೆ. ವರ್ಣಮಾಲೆಗಳನ್ನು ಕ್ರಮಬದ್ಧವಾಗಿ ಜೋಡಿಸಲ್ಪಟ್ಟ ಆಧಾರದ ಮೇಲೆ ಮುಖ್ಯವಾಗಿ ಮೂರು ವಿಭಾಗಗಳನ್ನಾಗಿ ವಿಭಾಗಿಸಲಾಗಿದೆ. ಅವುಗಳೆಂದರೆ, 1. ಸ್ವರಗಳು. 2. ವ್ಯಂಜನಗಳು. 3. ಯೋಗವಾಹಗಳು. 1. ಸ್ವರಗಳು. ಯಾವುದೇ ಅಕ್ಷರಗಳ ಸಹಾಯವಿಲ್ಲದೆ, ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತ್ತೇವೆ. ಈ ಸ್ವರಗಳಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ. ಅವುಗಳೆಂದರೆ, ೧. ಹೃಸ್ವ ಸ್ವರ. ಕಡಿಮೆ ಸಮಯದಲ್ಲಿ ಉಚ್ಚರಿಸಲ್ಪಡುವ ಅಥವಾ ಒಂದು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಹೃಸ್ವ ಸ್ವರಗಳು ಎನ್ನುತ್ತಾರೆ. ಅವುಗಳೆಂದರೆ: ಅ, ಇ, ಉ, ಋ, ಎ, ಒ. ೨.ದೀರ್ಘ ಸ್ವರ. ಹೆಚ್ಚು ಸಮಯದಲ್ಲಿ ಉಚ್ಛರಿಸಲ್ಪಡುವ ಅಥವಾ ಎರಡು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ದೀರ್ಘ ಸ್ವರ ಎನ್ನುತ್ತೇವೆ. ಅವುಗಳೆಂದರೆ: ಆ, ಈ, ಊ, ಏ, ಐ, ಓ, ಔ. ೩. ...
Comments
Post a Comment