Education

ವರ್ಣ ಮಾಲೆಗಳು..

 ಅ,ಆ,ಇ,ಈ,ಉ,ಊ,ಋ,ಎ,ಏ,ಐ,ಒ,ಓ,ಔ,ಅಂ,ಅಃ.  ಕ,ಖ,ಗ,ಘ,ಙ.  ಚ,ಛ,ಜ,ಝ,ಞ.  ಟ,ಠ,ಡ,ಢ,ಣ.  ತ,ಥ,ದ,ಧ,ನ.  ಪ,ಫ,ಬ,ಭ,ಮ. ಯ,ರ,ಲ,ವ,ಶ,ಷ,ಸ,ಹ,ಳ.                  "ವರ್ಣಮಾಲೆ ಹಾಗೂ ಅವುಗಳ ವಿಧಗಳು''    ಕ್ರಮಬದ್ಧವಾಗಿ ಜೋಡಿಸಲ್ಪಟ್ಟ ಅಕ್ಷರಗಳ ಗುಂಪನ್ನು ವರ್ಣಮಾಲೆ ಎನ್ನುತ್ತಾರೆ.  ವರ್ಣಮಾಲೆಗಳನ್ನು ಕ್ರಮಬದ್ಧವಾಗಿ ಜೋಡಿಸಲ್ಪಟ್ಟ ಆಧಾರದ ಮೇಲೆ ಮುಖ್ಯವಾಗಿ ಮೂರು ವಿಭಾಗಗಳನ್ನಾಗಿ ವಿಭಾಗಿಸಲಾಗಿದೆ. ಅವುಗಳೆಂದರೆ, 1. ಸ್ವರಗಳು. 2. ವ್ಯಂಜನಗಳು. 3. ಯೋಗವಾಹಗಳು.  1. ಸ್ವರಗಳು.      ಯಾವುದೇ ಅಕ್ಷರಗಳ ಸಹಾಯವಿಲ್ಲದೆ, ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತ್ತೇವೆ.  ಈ ಸ್ವರಗಳಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ. ಅವುಗಳೆಂದರೆ, ೧. ಹೃಸ್ವ ಸ್ವರ.  ಕಡಿಮೆ ಸಮಯದಲ್ಲಿ ಉಚ್ಚರಿಸಲ್ಪಡುವ ಅಥವಾ ಒಂದು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಹೃಸ್ವ ಸ್ವರಗಳು ಎನ್ನುತ್ತಾರೆ.  ಅವುಗಳೆಂದರೆ: ಅ, ಇ, ಉ, ಋ, ಎ, ಒ.  ೨.ದೀರ್ಘ ಸ್ವರ.  ಹೆಚ್ಚು ಸಮಯದಲ್ಲಿ ಉಚ್ಛರಿಸಲ್ಪಡುವ ಅಥವಾ  ಎರಡು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ದೀರ್ಘ ಸ್ವರ ಎನ್ನುತ್ತೇವೆ.  ಅವುಗಳೆಂದರೆ: ಆ, ಈ, ಊ, ಏ, ಐ, ಓ, ಔ.  ೩. ...

ವಿವಿಧ ದೇಶದ ನಾಣ್ಯಗಳು.

 1. ಆಫ್ಘಾನಿಸ್ತಾನ- ಆಫ್ಘಾನಿ.

2. ಅಲ್ಬೇನಿಯಾ- ಲೆಕ್.

3. ಅಲ್ಜೇರಿಯಾ- ದಿನಾರ್. 

4. ಅರ್ಜೆಂಟೈನಾ- ಪಿಸೋ. 

5. ಆಸ್ಟ್ರೇಲಿಯಾ- ಆಸ್ಟ್ರೇಲಿಯನ್ ಡಾಲರ್.

6. ಅಂಗೋಲ- ಕ್ವಾಂಚ

7. ಆಸ್ಟ್ರೀಯ - ಯೂರೋ.

8. ಅಜರ್ ಬೈಜಿನ್ - ರಿಯಾನ್. 

9. ಬಾಂಗ್ಲಾದೇಶ- ಟಾಕಾ.

10. ಬೆಲ್ಜಿಯಂ- ಯೂರೋ.

11. ಬ್ರೆಜಿಲ್- ರಿಯಾಲ್.

12. ಬಲ್ಗೇರಿಯ- ಲೆವ್

13. ಕಾಂಬೋಡಿಯ- ರೀಲ್.

14. ಕೆನಡ- ಕೆನಡಿಯನ್ ಡಾಲರ್.

15. ಚಿಲಿ- ಫೀಸೊ.

16. ಚೀನಾ- ಯುಯಾನ್

17. ಕೋಲಂಬಿಯಾ - ಫೀಸೊ.

18. ಕ್ಯೂಬಾ- ಫೀಸೊ

19. ಕ್ರೋಯೇಶಿಯಾ- ಕುನಾ

20. ಡೆನ್ಮಾರ್ಕ್- ಕ್ರೋನ್.

21. ಈಜಿಪ್ಟ್- ಈಜಿಪ್ಟಿಯನ್ ಪೌಂಡ್

22. ಫಿನ್ ಲ್ಯಾಂಡ್- ಯೂರೋ

23. ಫಿಜಿ- ಫಿಜಿಯನ್ ಡಾಲರ್.

24. .ಫ್ರಾನ್ಸ್- ಯೂರೋ.

25. ಜಾಂಬಿಯಾ- ಕ್ವಾಚಾ. 

26. ಜರ್ಮನಿ- ಯೂರೋ.

27. ಘಾನಾ- ಸೇಡಿ. 

28. ಹಾಂಗ್ ಕಾಂಗ್- ಹಾಂಕ್ ಕಾಂಗ್ ಡಾಲರ್.

29. ಭಾರತ- ರೂಪಾಯಿ.

30. ಇಂಡೋನೇಷ್ಯಾ- ರೂಪೈ.

31. ಇರಾನ್- ರಿಯಾಲ್

32. ಇರಾಕ್- ದಿನಾರ್. 

33. ಇಸ್ರೇಲ್- ಷೆಕಿಲ್. 

34. ಇಟಲಿ- ಯೂರೋ.

35. ಜಪಾನ್- ಯೆನ್. 

36. ಉತ್ತರ ಕೋರಿಯಾ- ವನ್

37. ದಕ್ಷಿಣ ಕೊರಿಯಾ- ವನ್

38. ಕುವೈತ್- ಕುವೈತಿ ದಿನಾರ್.

39. ಲುಕ್ಸೆಂಬರ್ಗ್- ಯೂರೋ

40. ಮ್ಯಾಸಿಡೋನಿಯಾ- ದಿನಾರ್.

41. ಮಲೇಷ್ಯಾ-.ರಿನ್ ಗಿಟ್

42. ಮೆಕ್ಸಿಕೋ- ಫೀಸೊ. 

43. ಮಯನ್ಮಾರ್- ಕ್ಯಾಟ್

44. ನೇಪಾಳ- ನೇಪಾಳೀಸ್ ರುಪೀ

45. ನೆದರ್ ಲ್ಯಾಂಡ್- ಯೂರೋ

46. ನ್ಯೂಜಿಲೆಂಡ್-  ನ್ಯೂಜಿಲೆಂಡ್ ಡಾಲರ್. 

47. ನೈಜೀರಿಯಾ- ನೈರಾ

48. ನಾರ್ವೆ- ಕ್ರೋನ್

49. ಪಾಕಿಸ್ತಾನ- ಪಾಕಿಸ್ತಾನಿ ರುಪಿ.

50. ಫಿಲಿಫೈನ್ಸ್- ಪೆಸೊ 

51. ರಷ್ಯಾ- ರೂಬೆಲ್

52. ಸೌದಿ ಅರೇಬಿಯಾ- ಸಿಂಗಪುರ್ ಡಾಲರ್

53. ದಕ್ಷಿಣ ಆಫ್ರಿಕಾ- ರ್ಯಾಂಡ್

54. ಶ್ರೀಲಂಕಾ- ಶ್ರೀಲಂಕನ್ ರುಪೀ.

55. ಸ್ವೀಡನ್- ಕ್ರೋನಾ. 

56. ಸ್ವಿಡ್ಜರ್ ಲೆಂಡ್- ಸ್ವಿಸ್ ಪ್ರಾಂಕ್.

57. ಥೈಲೆಂಡ್- ಬಾಹತ್

58. ಯೂನೈಟೆಡ್  ಅರಬ್ ಎಮಿರೇಟ್ಸ್- ದಾರ್ ಹಾಮ್. 

59. ಯು.ಕೆ- ಪೌಂಡ್ ಸ್ಟೆರ್ಲಿಂಗ್. 

60. ಯು.ಎಸ್.ಎ- ಯು.ಎಸ್ ಡಾಲರ್. 

61. ವಿಯೆಟ್ನಾಂ- ದೊಂಗ್. 

62. ಜಿಂಬಾಬ್ವೆ- ಜಿಂಬಾಬ್ವೆಯನ್ ಡಾಲರ್. 


ಧನ್ಯವಾದಗಳು. 


Comments

Post a Comment

Popular posts from this blog

ಚೊಚ್ಚಲ ತಾಯ್ತನ.

ಸಂಶೋಧನೆಗಳು.

ವರ್ಣ ಮಾಲೆಗಳು..