Education

ವರ್ಣ ಮಾಲೆಗಳು..

 ಅ,ಆ,ಇ,ಈ,ಉ,ಊ,ಋ,ಎ,ಏ,ಐ,ಒ,ಓ,ಔ,ಅಂ,ಅಃ.  ಕ,ಖ,ಗ,ಘ,ಙ.  ಚ,ಛ,ಜ,ಝ,ಞ.  ಟ,ಠ,ಡ,ಢ,ಣ.  ತ,ಥ,ದ,ಧ,ನ.  ಪ,ಫ,ಬ,ಭ,ಮ. ಯ,ರ,ಲ,ವ,ಶ,ಷ,ಸ,ಹ,ಳ.                  "ವರ್ಣಮಾಲೆ ಹಾಗೂ ಅವುಗಳ ವಿಧಗಳು''    ಕ್ರಮಬದ್ಧವಾಗಿ ಜೋಡಿಸಲ್ಪಟ್ಟ ಅಕ್ಷರಗಳ ಗುಂಪನ್ನು ವರ್ಣಮಾಲೆ ಎನ್ನುತ್ತಾರೆ.  ವರ್ಣಮಾಲೆಗಳನ್ನು ಕ್ರಮಬದ್ಧವಾಗಿ ಜೋಡಿಸಲ್ಪಟ್ಟ ಆಧಾರದ ಮೇಲೆ ಮುಖ್ಯವಾಗಿ ಮೂರು ವಿಭಾಗಗಳನ್ನಾಗಿ ವಿಭಾಗಿಸಲಾಗಿದೆ. ಅವುಗಳೆಂದರೆ, 1. ಸ್ವರಗಳು. 2. ವ್ಯಂಜನಗಳು. 3. ಯೋಗವಾಹಗಳು.  1. ಸ್ವರಗಳು.      ಯಾವುದೇ ಅಕ್ಷರಗಳ ಸಹಾಯವಿಲ್ಲದೆ, ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತ್ತೇವೆ.  ಈ ಸ್ವರಗಳಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ. ಅವುಗಳೆಂದರೆ, ೧. ಹೃಸ್ವ ಸ್ವರ.  ಕಡಿಮೆ ಸಮಯದಲ್ಲಿ ಉಚ್ಚರಿಸಲ್ಪಡುವ ಅಥವಾ ಒಂದು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಹೃಸ್ವ ಸ್ವರಗಳು ಎನ್ನುತ್ತಾರೆ.  ಅವುಗಳೆಂದರೆ: ಅ, ಇ, ಉ, ಋ, ಎ, ಒ.  ೨.ದೀರ್ಘ ಸ್ವರ.  ಹೆಚ್ಚು ಸಮಯದಲ್ಲಿ ಉಚ್ಛರಿಸಲ್ಪಡುವ ಅಥವಾ  ಎರಡು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ದೀರ್ಘ ಸ್ವರ ಎನ್ನುತ್ತೇವೆ.  ಅವುಗಳೆಂದರೆ: ಆ, ಈ, ಊ, ಏ, ಐ, ಓ, ಔ.  ೩. ...

ಭಾರತದ ಪ್ರಸಿದ್ಧ ಸ್ಥಳಗಳು.

1. ತಾಜ್ಮಹಲ್- ಆಗ್ರಾ‌.
2. ಅಮರನಾಥ ಗುಹೆ- ಕಾಶ್ಮೀರ
3. ಆನಂದ ಭವನ- ಅಲಹಬಾದ್
4. ಚಾರ್ ಮಿನಾರ್- ಹೈದರಬಾದ್ 
5. ದಿಲ್ ವಾರ್.ದೇವಾಲಯ- ಮೌಂಟ್ ಅಬು
6. ಬಿರ್ಲಾ ಪ್ಲಾನಿಟೋರಿಯಂ- ಕೊಲ್ಕತ್ತಾ.
7. ಚಿಲ್ಕಾ ಸರೋವರ- ಭುವನೇಶ್ವರ
8. ಎಲಿಫೆಂಟಾ- ಮುಂಬಯಿ
9. ಎಲ್ಲೋರ- ಔರಂಗಬಾದ್.
10. ಹವಾಮಹಲ್- ಜೈಪುರ
11. ಜಗನ್ನಾಥ ದೇವಾಲಯ- ಪುರಿ
12. ಜಂತರ್ ಮಂತರ್- ಜೈಪುರ
13. ಕೈಲಾಸ ನಾಥ ದೇವಾಲಯ- ಎಲ್ಲೋರ.
14. ಕೊನಾರ್ಕ ಸೂರ್ಯ  ದೇವಾಲಯ- ಪುರಿ.
15. ಮೀನಾಕ್ಷಿ  ದೇವಾಲಯ- ಮಧುರೈ
16. ಕುತುಬ್ ಮೀನಾರ್- ದೆಹಲಿ
17. ರಾಜಘಾಟ್- ದೆಹಲಿ
18. ರಾಷ್ಟ್ರ ಪತಿ ಭವನ- ದೆಹಲಿ
19. ಕೆಂಪು ಕೋಟೆ- ದೆಹಲಿ
20. ವಿಕ್ಟೋರಿಯಾ ಗಾರ್ಡನ್-  ಮುಂಬಯಿ
21. ಗೊಮ್ಮಟೇಶ್ವರ ಮೂರ್ತಿ- ಶ್ರವಣ ಬೆಳಗೊಳ
22. ಲಿಂಗರಾಜ ದೇವಾಲಯ- ಭುವನೇಶ್ವರ
23.  ಗೋಲಗುಂಬಜ್- ಬಿಜಾಪುರ
24. ಸ್ವರ್ಣ ದೇವಾಲಯ- ಅಮೃತಸರ
25.ಲಾಲ್ಬಾಗ್ ಉದ್ಯಾನವನ- ಬೆಂಗಳೂರು
26. ಭಾರತದ ಹೆಬ್ಬಾಗಿಲು- ಮುಂಬಯಿ.
27. ಪಂಚಮಹಲ್- ಫತೇಪುರ ಸಿಕ್ರಿ
28. ಸಾರನಾಥ- ವಾರಣಾಸಿ
29. ನಾಸಿಕ ಗುಹೆಗಳು- ನಾಸಿಕ್
30. ನಳಂದಾ- ಪಾಟ್ನಾ
31. ಜಲಿಯನ್ ವಾಲಾಬಾಗ್- ಅಮೃತಸರ
32. ಖಜುರಾಹೋ- ಭೂಪಾಲ್
33. ಮಹಾಕಾಳೇಶ್ವರ ದೇವಾಲಯ- ಉಜ್ಜಯಿನಿ
34. ವಿವೇಕಾನಂದ ಮೆಮೋರಿಯಲ್- ಕನ್ಯಾಕುಮಾರಿ.

Comments

Post a Comment

Popular posts from this blog

ಚೊಚ್ಚಲ ತಾಯ್ತನ.

ಸಂಶೋಧನೆಗಳು.

ವರ್ಣ ಮಾಲೆಗಳು..